ಗುರುವಾರ, ಜನವರಿ 15, 2015

ಸಂಕ್ರಾಂತಿಚಳಿಯನ್ನು ಕರಗಿಸುತ ಹೊರಟನು ಸೂರ್ಯ ಉತ್ತರದೆಡೆಗೆ
ಸೂಸುತ ಚಂದನ ತೀಡಿದ ಕಾಂತಿಯ ಭೂಮಿಯ ಕಡೆಗೆ
ಹೊಸ ಸಂಕ್ರಣಮವ ಸ್ವಾಗತಿಸಿದೆ ಎಳ್ಳು-ಬೆಲ್ಲದ ಬೆಸುಗೆ
ಈ ಹಬ್ಬವು ನೀಡಲಿ ಸುಖ-ಸಂತಸ ನಿಮ್ಮ ಮನ-ಮನೆಗೆ

ಮಕರ ಸಂಕ್ರಮಣದ ಹಾರ್ದಿಕ ಶುಭಾಶಯಗಳು :)

ಗುರುವಾರ, ಜನವರಿ 01, 2015

೨೦೧೫ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಮಿಂದಿದೆ ಧರೆ
ನವ ವಸಂತವ ಹಸನಾಗಿಸಿದೆ ತುಂತುರು ವರ್ಷಧಾರೆ

ಹಳೆಯದೆಲ್ಲಾ ಗತವು, ಬಂದಿದೆ ಹೊಸ ವರ್ಷದ ಕರೆ
ತುಂಬಿರಲಿ ನಮ್ಮಲ್ಲಿ ಸಂತಸ, ಸದಾ ಸುರಿಯಲಿ ಹರ್ಷಧಾರೆ

೨೦೧೫ ವಸಂತದ ಹಾರ್ದಿಕ ಶುಭಾಶಯಗಳು :)