ಸೋಮವಾರ, ಫೆಬ್ರವರಿ 27, 2017

ದೀವಿಗೆಕರಗಿದೆನು ನಿನ್ನ ಮೊದಲ ಅಳುವಿಗೆ
ಸೋತೆನು ನಿನ್ನ ತೊದಲ ನಗುವಿಗೆ
ತಂದಿರುವೆ ಸಂತಸವ ನೀ ನಮ್ಮ ಬದುಕಿಗೆ
ಬಂದಿರುವೆ ಬೆಳಕಾಗಿ, ಕತ್ತಲ ಬಾಳಿಗೆ ನೀನೆ ದೀವಿಗೆ