ಶನಿವಾರ, ಮೇ 21, 2011

ಚಾಚು - ಬಾಚು!!!


ಹಾಸಿಗೆ ಇದ್ದಷ್ಟು ಕಾಲು ಚಾಚು,
ಹಾಸಿಗೆ ಇದ್ದಷ್ಟು ಕಾಲು ಚಾಚು,
ಆದರೆ ಕೈಲಾದಷ್ಟು ದುಡ್ಡು ಬಾಚು :)

ಸೋಮವಾರ, ಮೇ 16, 2011

ಗುಂಡಗೆ!!!ನಿನ್ನಿಂದ ದೂರವಾದಷ್ಟೂ, ನಿನಗೆ ಹತ್ತಿರ ನಾನಾಗುವೆ...
ನಿನ್ನಿಂದ ದೂರವಾದಷ್ಟೂ, ನಿನಗೆ ಹತ್ತಿರ ನಾನಾಗುವೆ.
ಏಕೆಂದರೆ... ಈ ಭೂಮಿ ಇರುವುದು ಗುಂಡಗೆ ಅಲ್ಲವೆ???