ಗುರುವಾರ, ಸೆಪ್ಟೆಂಬರ್ 17, 2015

ನಮ್ಮ ಗಣಪನೂರಾರು ವೇಷ, ಬಗೆ-ಬಗೆಯ ರೂಪ ನಮ್ಮ ಗಣಪನಿಗೆ.
ರುಚಿ-ರುಚಿಯ ನ್ಯೆವೇದ್ಯ ಮೋದಕ ಪ್ರಿಯ ಗಣಪತಿಗೆ.

ವಿಘ್ನಗಳ ನಿವಾರಿಸಿ ಬದುಕನು ಹಸನಾಗಿಸುವ ಗಣಪನೇ ನಮಗೆ ಪ್ರೇರಕ ಶಕ್ತಿ.
ವಿಘ್ನೇಶ್ವರ, ಕರುಣಿಸು ನಮಗೆ ಸನ್ನಡತೆ ಹಾಗು ಬಾಳನು ಬೆಳಗಿಸುವ ಭಕ್ತಿ.

ಎಲ್ಲರಿಗು ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.

ಶನಿವಾರ, ಸೆಪ್ಟೆಂಬರ್ 05, 2015

ಶ್ರೀ ಕೃಷ್ಣನಾನೆಲ್ಲಿದ್ದರೇನು ಮಾಸದು ನಿನ್ನ ಮೇಲಿನ ಭಕ್ತಿ,
ನಿನ್ನ ಬಿಟ್ಟರೆ ನನಗೆ ಗತಿ ಇನ್ಯಾರು.

ಕರುಣಿಸು ಮುಕ್ತಿ, ನೀಡು ಅದ ಪಡೆಯುವ ಯುಕ್ತಿ
ಶ್ರೀ ಕೃಷ್ಣಂ ವಂದೇ ಜಗದ್ಗುರು.