ಎಲ್ಲರಿಗು ನಾನು - ನನ್ನ ಮನಸ್ಸು ಮಾಡುವ ವಂದನೆಗಳು.
ಈ ಮನಸ್ಸೆಂಬುದು "ಭಾವನೆಗಳಿಗೆ" ಹಿಡಿದ ಕನ್ನಡಿ ಮತ್ತು ಒಬ್ಬ ಮನುಷ್ಯನ ಗುಣಗಳಿಗೆ ಇರುವ ಕೈಪಿಡಿ.
ವಿವಿಧ ಭಾವನೆಗಳಿಂದ ರೂಪಗೊಂಡವನೆ ಮನುಷ್ಯ. ಹಾಗಾಗಿ ಇಲ್ಲಿ "ನಾನು" ಎಂಬ ಪದದ ಅರ್ಥ "ಭಾವನೆ" ಎಂಬುದು.
ಹೇಗೆ, ಕನ್ನಡಿಯಲ್ಲಿ ಅದರ ಮುಂದಿರುವ ವಸ್ತುವಿನ ಆಕಾರ ಮತ್ತು ಅದರ ಹಿಂದಿನ ವಸ್ತುಗಳು ಕಾಣುವುದೊ, ಹಾಗೆ ಈ ಮನಸ್ಸೆಂಬ ಕನ್ನಡಿಯಲ್ಲಿ ಕಾಣುವುದು ಭಾವನೆ ಮತ್ತು ಅದರ ಹಿಂದಿರುವ ನೆನಪುಗಳು ಮಾತ್ರ.
ಹಾಗಾಗಿ ಇಲ್ಲಿ "ಭಾವಕನ್ನಡಿ" ಎಂಬುದರ ಅರ್ಥ "ಮನಸ್ಸು" ಎಂಬುದು!
ಗುರುವಾರ, ಸೆಪ್ಟೆಂಬರ್ 17, 2015
ನಮ್ಮ ಗಣಪ
ನೂರಾರು ವೇಷ, ಬಗೆ-ಬಗೆಯ ರೂಪ ನಮ್ಮ ಗಣಪನಿಗೆ. ರುಚಿ-ರುಚಿಯ ನ್ಯೆವೇದ್ಯ ಮೋದಕ ಪ್ರಿಯ ಗಣಪತಿಗೆ.
ವಿಘ್ನಗಳ ನಿವಾರಿಸಿ ಬದುಕನು ಹಸನಾಗಿಸುವ ಗಣಪನೇ ನಮಗೆ ಪ್ರೇರಕ ಶಕ್ತಿ. ವಿಘ್ನೇಶ್ವರ, ಕರುಣಿಸು ನಮಗೆ ಸನ್ನಡತೆ ಹಾಗು ಬಾಳನು ಬೆಳಗಿಸುವ ಭಕ್ತಿ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ