ಶುಕ್ರವಾರ, ಏಪ್ರಿಲ್ 08, 2016

ಯುಗಾದಿ ೨೦೧೬



ತಂಪನು ತರಲಿ ಮಾವಿನ ತಳಿರು ತೋರಣ,
ಆನಂದವ ತುಂಬಲಿ ಹೋಳಿಗೆಯ ಹೂರಣ,
ಆರೋಗ್ಯ ಭಾಗ್ಯವ ನೀಡಿದರೆ ಬೇವಿನ ಕಹಿ,
ಸದಾ ಸಂತಸವನ್ನು ನೀಡಲಿ ಬೆಲ್ಲದ ಸಿಹಿ.
ಹೊಸ ವರ್ಷವಾಗಲಿ ನಿಮ್ಮ ಏಳಿಗೆಯ ತಳಹದಿ,
ನಿಮ್ಮಲ್ಲಿ ಸುಖ-ಶಾಂತಿಗಳ ಹರಿಸಲಿ ಈ ಯುಗಾದಿ

ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು