ಶುಕ್ರವಾರ, ಡಿಸೆಂಬರ್ 30, 2016

ನನಸಾಗಲಿ



ಬಲಿಯುತಲಿವೆ ರೆಕ್ಕೆಗಳು, ಕಂಡ ಸವಿಗನಸು ಹಾರುವುದೊಂದೆ ಬಾಕಿ||
ಮೂಡುತಿವೆ  ಭಾವಗಳು, ನನಸಾಗಲಿ ಅವು ಜಡವ ಬದಿಗೆ ನೂಕಿ||