ಶನಿವಾರ, ಜನವರಿ 22, 2022

ಮೂರನೆ ತಾಯಿ!!!



 ಮಗುವೇ,

ಪ್ರೀತಿಯ ಸಂಪತ್ತು ಅರಸುತ್ತಲಿದ್ದ ನಮಗೆ ದೊರಕಿದ ನೀ ಒಂದು ಅಮೂಲ್ಯವಾದ ಮುತ್ತು

ನಗುವೇ ನಿನ್ನ ಹುಟ್ಟುಗುಣವಾಗಿರಲು ಅದ ಪಸರಿಸಿ ನಮಗೆ ಉಣಿಸಿರುವೆ ಬಾಂಧವ್ಯದ ತುತ್ತು,

ಒಂದು ಬಳ್ಳಿಯ ಎರಡನೆ ಕೂಸಾದರೂ ನಮ್ಮ ಮೂರನೆ ತಾಯಿ ನೀನು ನೀನೇ ನಮ್ಮ ಸ್ವತ್ತು!!!