ಶುಕ್ರವಾರ, ಡಿಸೆಂಬರ್ 30, 2011

ಹೇಗೆ???ನಗುವು ಹೇಗೆ ಮೂಡುವುದು ನನ್ನಲ್ಲಿ,
ಕಾಣದೆ ನೀನಿರುವಾಗ ಮರೆಯಲ್ಲಿ.
ಅಳುವು ಹೇಗೆ ನಿಲ್ಲುವುದು ಕಣ್ಣಲ್ಲಿ,
ಕಾಣುತ ನೀ ಉಳಿದಿರುವಾಗ ನೆನಪಲ್ಲಿ.

ಮರೆಯಲ್ಲೇ ನಿಲ್ಲದೆ, ನನ್ನನು ನಗಿಸಲು
ನನ್ನೆದುರಿಗೆ ನೀ ಬರುವೆಯಾ?
ನೆನಪಲ್ಲೇ ಉಳಿಯದೆ, ಕಣ್ಣೀರ ಅಳಿಸಲು
ಪ್ರೀತಿಯ ಆಸರೆ ಕೊಡುವೆಯಾ?

2 ಕಾಮೆಂಟ್‌ಗಳು:

  1. ಚೆನ್ನಾಗಿದೆ ಗೆಳೆಯ.. ಪ್ರೀತಿಯ ಆಸರೆಯೊಂದಿದ್ದರೆ ಈ ಜಗತ್ತನ್ನೇ ಗೆಲ್ಲಬಹುದಂತೆ ..
    http://nenapinasanchi.wordpress.com/

    ಪ್ರತ್ಯುತ್ತರಅಳಿಸಿ