ಭಾನುವಾರ, ಫೆಬ್ರವರಿ 14, 2016

ನಮಗೇಕೆ



ನಿನ್ನೊಡನೆ ನಡೆವಾಗ ದೂರ ತೀರದ ಯೋಚನೆ ನನಗೇಕೆ
ನೀನು ನನ್ನಲ್ಲಿ ನುಡಿವಾಗ ಅನ್ಯರ ಆಲೋಚನೆ ನನಗೇಕೆ
ನಾನು ನಿನಗಾಗಿ ಇರುವಾಗ ಕಷ್ಟದ ಅರಿವು ನಿನಗೇಕೆ
ನನ್ನ ಪ್ರೀತಿಯು ಇರುವಾಗ ಲೋಕದ ಭಯವು ನಿನಗೇಕೆ
ಬೆರೆಯವರ ಬೇಡದ ಗಮನ ನಮಗೇಕೆ,
ನನಗೆ ನೀನು ನಿನಗೆ ನಾನಿರುವಾಗ...


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ