ಗುರುವಾರ, ಡಿಸೆಂಬರ್ 20, 2012

ಕಾಮಾಂಧರು



ಕಾಮ ತುಂಬಿದ ಕಣ್ಣುಗಳಿಗೆ ಬರೀ ಆಟಿಕೆಯಾದಳು ಮಾನಿನಿ
ಮರುಗುತ್ತಿರುವಳು, ಕಾಮಂಧರಿಗೆ ಜನ್ಮವಿತ್ತ ನತದೃಷ್ಟ ಜನನಿ.

ಅದಾವ ದುಶಕ್ತಿಯಿಂದ ಫಲಿಸಿತೋ ಅವರಿಗೆ ಕಾಮದ ಮತಿ
ಜನನಿಯೂ ಹೆಣ್ಣು ಎಂದು ಯೋಚಿಸಿದ್ದರೆ ನಡೆಯುತ್ತಿರಲಿಲ್ಲ ಈ ರೀತಿ.

ಹೆಣ್ಣಿನ ಮಾನಕ್ಕೆ ಬೆಲೆಕೊಡದ ದೂರ್ತರಿಗೆ ಒದಗಲಿ ಕಠಿಣ ಶಿಕ್ಷೆ
ಬದಲಾಗಬೇಕು ಇಂತವರ ಯೋಚನೆ, ಆಗಲೇ ಸಿಗುವುದು ಹೆಣ್ಣಿಗೆ ಶ್ರೀರಕ್ಷೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ