ಗುರುವಾರ, ಮೇ 23, 2013

ಗುಂಡಿ-ಕೊಂಡಿ!ನೆನ್ನೆ ಸುರಿದ ಭಾರಿ ವರ್ಷಕೆ ನಮ್ಮೂರಿನ ರಸ್ತೆಗಳಲ್ಲೆಲ್ಲಾ ಕೆಸರು ತುಂಬಿದ ಗುಂಡಿಗಳು,
ಇಂದು ಸಿಕ್ಕ ಹಣದ ಸ್ಪರ್ಶಕೆ, ಮನುಜನಲ್ಲಿ ಕಳಚಿಕೊಂಡವು ಸಂಬಂಧಗಳ ಕೊಂಡಿಗಳು!

ಕೆಸರು ತುಂಬಿದ ಗುಂಡಿಗಳಿಂದ ಕೆಟ್ಟರೆ ಬಂಡಿ, ಕಳಚಿಕೊಂಡ ಸಂಬಂಧಗಳಿಂದ ಸಾಗದು ಜೀವನದ ಬಂಡಿ!

2 ಕಾಮೆಂಟ್‌ಗಳು:

  1. ಕವಿತೆ ಚೆನ್ನಾಗಿದೆ.
    ಕಳಚಿಕೊಂಡ ಸಂಬಂಧಗಳಿಂದ ಸಾಗದು ಜೀವನದ ಬಂಡಿ! ಈ ಸಾಲುಗಳು ಇಷ್ಟವಾದವು .

    ಪ್ರತ್ಯುತ್ತರಅಳಿಸಿ