ಮಂಗಳವಾರ, ಜುಲೈ 30, 2013

ಗುಳಿಆ ನಿನ್ನ ಕೆನ್ನೆ ಗುಳಿಯ ಸುಳಿಯಲ್ಲಿ ನಾನಿರುವುದು ನಿನಗೆ ತೋರದೆ?
ನೀ ನಗುವ ಚೆಲ್ಲಿದ ಕ್ಷಣದಿಂದ, ನಾನಲ್ಲಿ ಸಿಲುಕಿರುವೆ ಹೊರ ಬಾರದೆ.
ಅದರಲ್ಲೇ ಜೀವಿಸುವ ಬಯಕೆ, ಆ ನಗುವ ತೋರು ಹೆಚ್ಚು ಕಾಡದೆ
ಇನ್ನಷ್ಟು ಮುಗುಳ್ನಗುವ ಸೂಸಿ ನನ್ನ ಕೂಡಿಹಾಕು ಬಿಡುಗಡೆಯ ನೀಡದೆ!!!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ