ಬುಧವಾರ, ಜನವರಿ 26, 2011

ಕ್ಯಾನ್ಸರ್ - ಮಾರಿ

ಮುಗ್ಧ ಜನರನು ಏತಕೆ ಕಾರಣವಿಲ್ಲದೆ ನೀ ಕಾಡುವೆ,
ನಿನಗೆ ಮಾಡಲು ಬೇರೇನೂ ಕೆಲಸ ಇಲ್ಲವೆ?
ಇದ್ದಿದ್ದೇ ಆದರೆ ಏಕೆ ಹೀಗೆಲ್ಲ ನೀ ಮಾಡುವೆ.
ನಿನ್ನಿಂದ ಕೆಲವರ ಜೀವನದಲ್ಲಿ ಬರಿ ಕಣ್ಣೆರನ್ನೇ ನಾ ಕಾಣುವೆ,
ಇಗೋ ನಿನ್ನಲ್ಲಿ ನನ್ನ ಎರಡೂ ಕೈಗಳನ್ನು ಸೇರಿಸಿ ಬೇಡುವೆ,
ದಯವಿಟ್ಟು ಯಾರನ್ನೂ ಸಾಯಿಸಬೇಡ ಕ್ಯಾನ್ಸರ್ ಎಂಬ ಮಾರಿಯೇ...ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ