ಸೋಮವಾರ, ಮಾರ್ಚ್ 05, 2012

ಕಂಡ ಕನಸುಗಳು!!!




ರಾತ್ರಿ ಕಂಡ ಕನಸುಗಳೆಲ್ಲಾ, ಇನ್ನೂ ತೆರೆಯದ ಕಂಗಳೊಳಗೆ ಅವಿತಿದ್ದವು,
ಮುಚ್ಚಿದ ಕಂಗಳಿಗೆ ಕಾವು ನೀಡುವ ನಿನ್ನ ನೆನಪುಗಳು ನನ್ನ ಬಳಿಯಿದ್ದವು,
ತನುವು ಆಗ ಹಗುರಾಗಿ, ಮನವು ತೇಲಿ ನವಿರಾಗಿ ಕಣ್ಣ ರೆಪ್ಪೆಗಳು ತೆರೆದವು,
ತೆರೆದ ಕಂಗಳಲಿ ಜಗವ ನೋಡಲು ಕಂಡ ಕನಸುಗಳೆಲ್ಲಾ ನನಸಾದವು!!!

2 ಕಾಮೆಂಟ್‌ಗಳು: