ಗುರುವಾರ, ಮಾರ್ಚ್ 01, 2012

ದಾರಿಯ ಮರೆತವ!!!ಬೆಂಬತ್ತಿದೆ ಒಲವಿನ ಮಾಯಾಜಿಂಕೆಯ, ಚೆಲುವೆ ನಾ ನಿನ್ನ ನಲ್ಲ,
ನಾ ರಾಮನಲ್ಲ, ಆದರೂ ಹೂಡಿದೆ ಕಣ್ಣೋಟದ ಬಾಣವ.

ನಿನ್ನನರಸಿ ದಣಿವಾಯಿತು ದೇಹಕೆ ಆದರೆ ನನ್ನೀ ಮನಸಿಗಲ್ಲ,
ನಿನ್ನೊಲವಿಗೆ ಹಂಬಲಿಸಿದೆ, ಬಿಡಲಿಲ್ಲ ಪಡೆಯಬೇಕೆಂಬ ಛಲವ.

ಅದೆಷ್ಟೇ ಬಾಣಗಳ ಹೂಡಿದರೂ ನೀ ಅವಕ್ಕೆ ಸಿಗಲಿಲ್ಲ,
ಇಲ್ಲಿಂದ ಹಿಂದಿರುಗಿ ಹೋಗೆನು, ನಾ ದಾರಿಯ ಮರೆತವ!!!

2 ಕಾಮೆಂಟ್‌ಗಳು: